ಈ ದೇವಾಲಯದ ಅದ್ವಿತೀಯ ಲಕ್ಷಣವೆಂದರೆ ಆಭರಣಾಲಂಕೃತನಾದ ನಟರಾಜನ ವಿಗ್ರಹ. ಇದು ಭರತನಾಟ್ಯಂ ದೇವರಾದ ಭಗವಂತನಾದ ಶಿವನನ್ನು ಚಿತ್ರಿಸುತ್ತದೆ. ಶಿವನನ್ನು ಉತ್ಕೃಷ್ಟವಾದ ಲಿಂಗದ ರೂಪಕ್ಕೆ ಬದಲಾಗಿ ಮಾನವಾತಾರದ ಮೂರ್ತಿಯ ರೂಪದಲ್ಲಿರಿಸಿದ ಕೆಲವೇ ದೇವಾಲಯಗಳಲ್ಲಿ ಇದೂ ಒಂದಾಗಿದೆ. ನಟರಾಜನ ವಿಶ್ವ ನರ್ತನವು ಭಗವಂತನಾದ ಶಿವನು ವಿಶ್ವದ ಚಲನ ವಲನವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿರುವುದನ್ನು ಸೂಚಿಸುತ್ತದೆ. ದೇವಾಲಯವು ಐದು ಅಂಗಣಗಳನ್ನು ಒಳಗೊಂಡಿದೆ.
ಅರಗಲೂರ್ ಉದಯ ಇರರಾತೆವನ್ ಪೊಂಪಾರಪ್ಪಿನನ್ (ಅಲಿಯಾಸ್ ವನಕೋವರೈಯನ್) ಸುಮಾರು 1213 ADರಲ್ಲಿ ಚಿದಂಬರಂನ ಶಿವಾಲಯವನ್ನು ಪುನರ್ನಿಮಾಣ ಮಾಡಿದನು. ಇದೇ ಬಾಣ ನ ಮುಖ್ಯಾಧಿಕಾರಿ ತಿರುವನ್ನಾಮಲೈ ದೇವಾಲಯವನ್ನೂ ಸಹ ಕಟ್ಟಿಸಿದನು.
ಈ ದೇವಾಲಯವು ದೀಕ್ಷಿತಾರ್, ಎಂದು ಕರೆಯಲ್ಪಡುವ ತಮ್ಮ ಕುಲದಲ್ಲೇ ಮದುವೆ ಮಾಡಿಕೊಳ್ಳುವ ಶಿಯಾವೈತ್ ಎಂಬ ಒಂದು ಬ್ರಾಹ್ಮಣ ಪಂಗಡದವರ ಆಳಿಕೆಯಲ್ಲಿತ್ತು. ಅವರೇ ಇದರ ಪ್ರಧಾನ ಅರ್ಚಕರೂ ಸಹ ಆಗಿದ್ದರು.
ಈ ಕಾರಣದಿಂದಾಗಿ ದೀಕ್ಷಿತಾರ್ ಮತ್ತು ತಮಿಳು ನಾಡು ಸರ್ಕಾರದ ನಡುವೆ ನಡೆಯುತ್ತಿದ್ದ ದೀರ್ಘಕಾಲದ ಸಮರ ಪರಾಕಾಷ್ಟೆಯನ್ನು ತಲುಪಿತು. ಇದು ದೀಕ್ಷಿತರಲ್ಲದವರನ್ನು 'ಪವಿತ್ರ ಗರ್ಭಗುಡಿ' ಯಲ್ಲಿ ತೆವಾರಂ ಕೀರ್ತನೆಗಳನ್ನು ಹಾಡಲು ಸರ್ಕಾರ ಅನುಮತಿ ಕೊಡುವುದರ ಮೂಲಕ ಪ್ರಾರಂಭವಾಯಿತು.( ಸಂಸ್ಕೃತದಲ್ಲಿ ದೇವರ ಗರ್ಭಗೃಹ), ಇದನ್ನು ದೀಕ್ಷಿತರು ತೀವ್ರವಾಗಿ ಖಂಡಿಸುವುದರ ಮೂಲಕ ನಟರಾಜನ ಗರ್ಭಗುಡಿಯಲ್ಲಿ ಪೂಜೆಮಾಡಲು ತಮ್ಮ ಹಕ್ಕನ್ನು ಚಲಾಯಿಸಲು ಮುಂದಾದರು.ಈ ದೇವಾಲಯದ ಅದ್ವಿತೀಯ ಲಕ್ಷಣವೆಂದರೆ ಆಭರಣಾಲಂಕೃತನಾದ ನಟರಾಜನ ವಿಗ್ರಹ. ಇದು ಭರತನಾಟ್ಯಂ ದೇವರಾದ ಭಗವಂತನಾದ ಶಿವನನ್ನು ಚಿತ್ರಿಸುತ್ತದೆ. ಶಿವನನ್ನು ಉತ್ಕೃಷ್ಟವಾದ ಲಿಂಗದ ರೂಪಕ್ಕೆ ಬದಲಾಗಿ ಮಾನವಾತಾರದ ಮೂರ್ತಿಯ ರೂಪದಲ್ಲಿರಿಸಿದ ಕೆಲವೇ ದೇವಾಲಯಗಳಲ್ಲಿ ಇದೂ ಒಂದಾಗಿದೆ. ನಟರಾಜನ ವಿಶ್ವ ನರ್ತನವು ಭಗವಂತನಾದ ಶಿವನು ವಿಶ್ವದ ಚಲನ ವಲನವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿರುವುದನ್ನು ಸೂಚಿಸುತ್ತದೆ. ದೇವಾಲಯವು ಐದು ಅಂಗಣಗಳನ್ನು ಒಳಗೊಂಡಿದೆ.
ಅರಗಲೂರ್ ಉದಯ ಇರರಾತೆವನ್ ಪೊಂಪಾರಪ್ಪಿನನ್ (ಅಲಿಯಾಸ್ ವನಕೋವರೈಯನ್) ಸುಮಾರು 1213 ADರಲ್ಲಿ ಚಿದಂಬರಂನ ಶಿವಾಲಯವನ್ನು ಪುನರ್ನಿಮಾಣ ಮಾಡಿದನು. ಇದೇ ಬಾಣ ನ ಮುಖ್ಯಾಧಿಕಾರಿ ತಿರುವನ್ನಾಮಲೈ ದೇವಾಲಯವನ್ನೂ ಸಹ ಕಟ್ಟಿಸಿದನು.
ಈ ದೇವಾಲಯವು ದೀಕ್ಷಿತಾರ್, ಎಂದು ಕರೆಯಲ್ಪಡುವ ತಮ್ಮ ಕುಲದಲ್ಲೇ ಮದುವೆ ಮಾಡಿಕೊಳ್ಳುವ ಶಿಯಾವೈತ್ ಎಂಬ ಒಂದು ಬ್ರಾಹ್ಮಣ ಪಂಗಡದವರ ಆಳಿಕೆಯಲ್ಲಿತ್ತು. ಅವರೇ ಇದರ ಪ್ರಧಾನ ಅರ್ಚಕರೂ ಸಹ ಆಗಿದ್ದರು.
ಈ ಕಾರಣದಿಂದಾಗಿ ದೀಕ್ಷಿತಾರ್ ಮತ್ತು ತಮಿಳು ನಾಡು ಸರ್ಕಾರದ ನಡುವೆ ನಡೆಯುತ್ತಿದ್ದ ದೀರ್ಘಕಾಲದ ಸಮರ ಪರಾಕಾಷ್ಟೆಯನ್ನು ತಲುಪಿತು. ಇದು ದೀಕ್ಷಿತರಲ್ಲದವರನ್ನು 'ಪವಿತ್ರ ಗರ್ಭಗುಡಿ' ಯಲ್ಲಿ ತೆವಾರಂ ಕೀರ್ತನೆಗಳನ್ನು ಹಾಡಲು ಸರ್ಕಾರ ಅನುಮತಿ ಕೊಡುವುದರ ಮೂಲಕ ಪ್ರಾರಂಭವಾಯಿತು.( ಸಂಸ್ಕೃತದಲ್ಲಿ ದೇವರ ಗರ್ಭಗೃಹ), ಇದನ್ನು ದೀಕ್ಷಿತರು ತೀವ್ರವಾಗಿ ಖಂಡಿಸುವುದರ ಮೂಲಕ ನಟರಾಜನ ಗರ್ಭಗುಡಿಯಲ್ಲಿ ಪೂಜೆಮಾಡಲು ತಮ್ಮ ಹಕ್ಕನ್ನು ಚಲಾಯಿಸಲು ಮುಂದಾದರು.
No comments:
Post a Comment